About Us

KannadaKendra.com ಗೆ ಸ್ವಾಗತ.

ಇದು ಕನ್ನಡ ಭಾಷೆಯಲ್ಲಿ ಉಪಯುಕ್ತ ಮಾಹಿತಿಯನ್ನು ನೀಡುವ ಒಂದು ಜ್ಞಾನ ಕೇಂದ್ರವಾಗಿದೆ. ಈ ವೆಬ್‌ಸೈಟ್‌ನ ಉದ್ದೇಶ ಕನ್ನಡ ಓದುಗರಿಗೆ ಸರಳವಾಗಿ, ಸ್ಪಷ್ಟವಾಗಿ ಮತ್ತು ನಂಬಿಕಸ್ಥ ಮಾಹಿತಿಯನ್ನು ನೀಡುವುದು. ನಾವು ಇಲ್ಲಿ ಕೆಳಗಿನ ವಿಷಯಗಳ ಬಗ್ಗೆ ಮಾಹಿತಿಯನ್ನು ಹಂಚಿಕೊಳ್ಳುತ್ತೇವೆ:

*ಶಿಕ್ಷಣ ಮತ್ತು ವಿದ್ಯಾರ್ಥಿಗಳ ಮಾಹಿತಿ
*ಸರ್ಕಾರಿ ಯೋಜನೆಗಳು ಮತ್ತು ಅಪ್ಡೇಟ್‌ಗಳು
*ತಂತ್ರಜ್ಞಾನ ಮತ್ತು ಇಂಟರ್ನೆಟ್ ಮಾಹಿತಿ
*ಆರೋಗ್ಯ ಮತ್ತು ಜೀವನ ಶೈಲಿ
*ಸಾಮಾನ್ಯ ಜ್ಞಾನ ಮತ್ತು ಆಸಕ್ತಿದಾಯಕ ವಿಷಯಗಳು
*ದಿನನಿತ್ಯ ಜೀವನಕ್ಕೆ ಉಪಯುಕ್ತ ಮಾಹಿತಿ
*ಕನ್ನಡ ಸಂಸ್ಕೃತಿ ಮತ್ತು ಪರಂಪರೆ

ಈ ವೆಬ್‌ಸೈಟ್‌ನಲ್ಲಿ ನೀಡುವ ಮಾಹಿತಿಯನ್ನು ವಿವಿಧ ಪುಸ್ತಕಗಳು, ವೆಬ್‌ಸೈಟ್‌ಗಳು, ಅನುಭವ ಮತ್ತು ವಿಶ್ವಾಸಾರ್ಹ ಮೂಲಗಳಿಂದ ಸಂಗ್ರಹಿಸಿ, ಸರಳ ಕನ್ನಡದಲ್ಲಿ ನೀಡಲಾಗುತ್ತದೆ. ನಮ್ಮ ಗುರಿ KannadaKendra.com ಅನ್ನು ಕನ್ನಡ ಓದುಗರಿಗಾಗಿ ಒಂದು ಉಪಯುಕ್ತ ಜ್ಞಾನ ಕೇಂದ್ರವಾಗಿ ರೂಪಿಸುವುದು. ನಮ್ಮ ನಂಬಿಕೆ ಏನೆಂದರೆ, ಜ್ಞಾನವು ನಮ್ಮ ಸ್ವಂತ ಭಾಷೆಯಲ್ಲಿ ದೊರಕಬೇಕು.
ಆದ್ದರಿಂದ ಕನ್ನಡದಲ್ಲಿ ಮಾಹಿತಿಯನ್ನು ಎಲ್ಲರಿಗೂ ತಲುಪಿಸುವುದು ನಮ್ಮ ಪ್ರಯತ್ನ.

ಈ ವೆಬ್‌ಸೈಟ್‌ಗೆ ಭೇಟಿ ನೀಡಿದಕ್ಕಾಗಿ ಧನ್ಯವಾದಗಳು.